We use cookies to help you find the right information on mental health on our website. If you continue to use this site, you consent to our use of cookies.

ಅರುಂಧತಿ ನಾಗ್ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಅರುಂದತಿ ನಾಗ್, ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮಾನಸಿಕ ಖಾಯಿಲೆಯ ಬಗ್ಗೆ ಸಮಾಜ ಮುಕ್ತ ಮನಸ್ಸಿನಿಂದ ಚಿಕಿತ್ಸೆಗೆ ಸಹಕರಿಸಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಹಾಗೂ ಒತ್ತಾಸೆ ವ್ಯಕ್ತಿಯನ್ನು ಸಹಜತೆಗೆ ಶೀಘ್ರದಲ್ಲಿ ಕರೆತರಬಹುದು ಎಂದಿದ್ದಾರೆ.

আরও পড়ুন